ಮುಂದಿನ ಬಾರಿ ಬಿಗ್ ಬಾಸ್ ನಡೆಸುವಾಗ, ಒಂದು 100 ಎಕರೆ ಜಮೀನು ಲೀಸಿಗೆ ತೆಗೆದುಕೊಂಡು ಬೆಳೆ ಬೆಳೆಯುವ ಟಾಸ್ಕ್ ಕೊಡಿ ಜನಕ್ಕೆ ಅನ್ನನಾದರೂ ಸಿಗುತ್ತೆ.
ಸುಮ್ನೆ ಪಿರ್ಕಿ ಪ್ರೋಗ್ರಾಮ್ ಮಾಡಿ ಹುಚ್ಚರಂತೆ ಆಡಲು ಬಿಡಬೇಡಿ.
ಸ್ಪರ್ದಿಗಳನ್ನ ಆಯ್ಕೆ ಮಾಡುವಾಗಲೂ ನಿಜವಾದ ಸಾಧಕರನ್ನ ನೋಡಿ ಆಯ್ಕೆ ಮಾಡಿ. 👏🚩
Nimma. Winner selection nalle tiliyutte ee show made up antha. Aravind yeshtu olle contestant. Nimge cultured, educated, winner bedva. Bhashe mele abimana ilva. Neevu yenu social seevice illi madtha iddira. Very disappointed