Reviews and other content aren't verified by Google
ಈ ಗಿನ ಕಾಲಕ್ಕೆ ತಕ್ಕಂತೆ ಚಿತ್ರ ಇದು....ಒಳ್ಳೆ ಸಂದೇಶ ಇದೆ ಅದನ್ನಾ ಎಲ್ಲರೂ ಅರಿಯಬೇಕು,ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ತಾಯಿ ಮಗನ ಸ್ತುಅನ್ನಿವೇಷಗಳು ಸೂಪರ್ , ತಾಯಿ ಮಾತು ಕೇಳ್ಬೇಕು ಕೇಳಬೇಕು ಅನ್ನೋದು ಈ ಚಿತ್ರದ ಪ್ರಮುಖ ಸಂದೇಶ ಮಸ್ತ್ ಮೂವಿ