" ಕನ್ನಡತಿ " ದಾರಾವಾಹಿ ಖಚಿತವಾಗಿ ಅವಳು ಕನ್ನಡತಿಯೆಂದು ವ್ಯಕ್ತಪಡಿಸುವುದು ಸಹಜ. ಆದರೆ ಕೆಲವೊಂದು 'Office' ನಲ್ಲಿ ಉಪಯೋಗಿಸುವ ಶಬ್ದಗಳು ಅದರಂತೆ ಉಛ್ಛಾರಿಸಿದರೆ ಅದು ಕೇಳಲು ಚೆನ್ನಾಗಿರುತ್ತೆ. ಅದನ್ನು ಬಿಟ್ಟು , official ಕೆಲವೊಂದು ಶಬ್ದಗಳು ಕನ್ನಡದಲ್ಲಿ ಕೇಳಲು ಮುಜುಗರವೆನಿಸುತ್ತದೆ. ದಯವಿಟ್ಟು ಅಷ್ಟೊಂದು " ಕನ್ನಡ " ಪ್ರತಿಯೊಂದು ದಿನನಿತ್ಯ ಬಳಸುವ official words ಅದರಂತೆ ಉಚ್ಚಾರಣೆ ಮಾಡಲಿ ಎಂದು ನನ್ನ ಪ್ರಾರ್ಥನೆ. Especially 'FILE' ಎಂಬ ಶಬ್ಧ 'ಕಡಿತ' ಅಂತ ಕೇಳುವುದು ನಮ್ಮಿಂದ ಸಾದ್ಯವಾಗುತ್ತಿಲ್ಲ.