Sign in
ಗಿರೀಶ್ ಕುಮಾರ್ ಗೌಡ
more_vert
Main menu options
Reviews and other content aren't verified by Google
ಕೃಷ್ಣ ಏನಪ್ಪಾ ನಿನ್ನ ಲೀಲೆ ;-) ಒಳ್ಳೆಯ ಚಿತ್ರ, ಚಿತ್ರತಂಡಕ್ಕೆ ನನ್ನ ವಂದನೆ. ಕೃಷ್ಣ ಅವರು ಇನ್ನೂ ಹೆಚ್ಚು ಚಿತ್ರಗಳ ನಿರ್ದೇಶಕರಾಗ್ಲಿ ಅಂದು ಹಾರೈಸುತ್ತೇನೆ
Love Mocktail 2
Review
·
3y
more_vert
More options
ಅದ್ಭುತ ಚಿತ್ರ, ನಮ್ಮ ಧನಂಜಯ್ ಅವರ ನಟನೆ ಬೊಂಬಾಟ್. ಇಂತಹ ಚಿತ್ರಗಳ ಕಥಾಹಂದರ ನಮಗೆ ಸಂಪೂರ್ಣ ಮನೋರಂಜನೆ ಕೊಟ್ಟಿದೆ. ಚಿತ್ರತಂಡಕ್ಕೆ ಧನ್ಯವಾದ ಹಾಗೂ ಅಭಿನಂದನೆಗಳು
Rathnan Prapancha
Review
·
3y
more_vert
More options
ಎಂತಹ ಒಳ್ಳೆಯ ಚಲನಚಿತ್ರ, ಕನ್ನಡ ಚಿತ್ರರಂಗದ ಹಿರಿಮೆ ಹೆಚ್ಚಿದೆ. ಚಿತ್ರತಂಡದ ಎಲ್ಲರಿಗೂ ನನ್ನ ಧನ್ಯವಾದ ಹಾಗೂ ಅಭಿನಂದನೆಗಳು
Dia
Review
·
3y
more_vert
More options