"ಬೇಳ್ಳಗಿರುವುದೆಲ್ಲಾ ಹಾಲಲ್ಲ" - ತಕ್ಕ ಉದಾಹರಣೆ ವೆದ ಸಿನೆಮಾ. ಇಷ್ಟು ಜಾಹೀರಾತು ನೋಡಿ ಸಿನೆಮಾ ನೀಡಿದೆ. ಅನ್ಸಿದ್ದು ಈ ಗಾದೆ. ಹಳೆ ಸಿನೆಮಾಗಳನ್ನು ರುಬ್ಬಿ ಚಟ್ನಿ ಮಾಡಿ ವೀಕ್ಷಕರಿಗೆ ಹರ್ಷ ಅವರು ಕೊಟ್ಟಿದ್ಧಾರೆ. ಅಸಹ್ಯ ನಿರ್ದೇಶನ. ಸಾಕು ನಿಮ್ಮ ಸಿನಿಮಾ. ಇನ್ನು ನಾವು ಯಾವತ್ತೂ promotions ನೋಡಿ ಸಿನೆಮಾಗೆ ಹೋಗೋದಿಲ್ಲ