Reviews and other content aren't verified by Google
ಅತ್ಯುತ್ತಮ ಮನೋರಂಜನಾ ಚಿತ್ರ ಎನ್ನುವುದರಲ್ಲಿ ಎರಡು ಮಾತಿಲ್ಲ. ಶೆಟ್ರ ನಟನೆಯ ಜೊತೆ ಸಹ ನಟರೂ ಅದ್ಭುತವಾಗಿ ಅಭಿನಯಿಸಿದ್ದಾರೆ. ಸಂಗೀತ, ವಸ್ತ್ರ ವಿನ್ಯಾಸ, ಗ್ರಾಫಿಕ್ಸ್, ಕ್ಯಾಮೆರಾ ಕೆಲಸಗಳೆಲ್ಲ ಒಂದು ಹೊಸ ಅಲೆಯನ್ನೇ ಸೃಷ್ಟಿಸುವುದು ಖಂಡಿತ.
ನಿರ್ದೇಶಕರ ಕೆಲಸ ಶ್ಲಾಘನೀಯ..