ನಾನು ಚಿತ್ರ ಬಿಡುಗಡೆ ಆದಾಗ ತ್ರಿಭುವನ್ ಚಿತ್ರಮಂದಿರದಲ್ಲಿ ಟಿಕೆಟ್ ಸಿಗದೆ , ಅಗರ ದ ತಿರುಮಲ ಚಿತ್ರಮಂದಿರದಲ್ಲಿ ನೋಡಿದೆ ಒಂದು ಒಳ್ಳೆ ಚಿತ್ರ ನೋಡಿದ ಅನುಭವ ಆಯಿತು, ಆದರೆ ನಂತರದ ದಿನಗಳಲ್ಲಿ ವಾರಕ್ಕೊಮ್ಮೆ ತಪ್ಪದೆ ಮೊಬೈಲ್ನಲ್ಲಿ ನೋಡುತ್ತೇನೆ , ಈಗಲೂ ನೋಡುತ್ತೇನೆ, ತ್ರಿವಿಕ್ರಮ್ ಅವರ ಸಂಭಾಷಣೆ , ಮಣಿಷರ್ಮ ಅವರ ಸಂಗೀತ🔥 ಮಹೇಶ್ ಬಾಬು ಅವರ ನಟನೆ💯👌👌👌👌👌 ಧನ್ಯವಾದಗಳು💐 ತ್ರಿವಿಕ್ರಮ್ ಸರ್.