ಈ ರಾಧ ಕೃಷ್ಣ ದಾರಾವಾಹಿ ಅತ್ಯದ್ಬುತ ವಾಗಿ ಮೂಡಿಬಂದಿದೆ, ನನಗೆ ತುಂಬಾ... ತುಂಬಾ ಇಷ್ಟವಾದ ದಾರವಾಹಿ ಮತ್ತು ನಾನು ಮಲ್ಲಿಕಾಸಿಂಗ್ ಅಭಿಮಾನಿಯಾಗಿದ್ದೇನೆ ಹಾಗೂ ಸುಮೇದ್ ಮುದ್ಗಲ್ಕರ್ ರವರ ಅಭಿಮಾನಿಯು ಸಹ, ಈ ದಾರವಾಹಿಯಲ್ಲಿ ಕೆಲಸ ಮಾಡಿದ ಎಲ್ಲರಿಗೂ ನನ್ನ ಕಡೆಯಿಂದ ಹೃತ್ಪೂರ್ವಕ ನಮನಗಳು ಮತ್ತು ಈ ದಾರವಾಹಿಯನ್ನು ನನ್ನ ಮಾತೃಭಾಷೆ(ಕನ್ನಡ)ಯಲ್ಲಿ ಡಬ್ಬಿಂಗ್ ಮಾಡಿರುವುದು ಇನ್ನೂ ಅದ್ಭುತ ವಾಗಿದೆ ಕನ್ನಡದಲ್ಲಿ ರಾಧ ಮತ್ತು ಕೃಷ್ಣ ರಿಗೆ ವಾಯ್ಸ್ ಕೊಟ್ಟಿರುವ ವರಿಗೆ ನನ್ನ ಧೀರ್ಘದಂಡ ನಮಸ್ಕಾರ.
ರಾಧೆ.............ರಾಧೆ.. 🙏