Reviews and other content aren't verified by Google
ಸದಭಿರುಚಿಯ ಕನ್ನಡ ಚಲನಚಿತ್ರಗಳಲ್ಲೊಂದು.... ಇತ್ತೀಚಿನ ದಿನಗಳಲ್ಲೇ ಅತ್ಯುತ್ತಮ ಚಿತ್ರ. ಪಾತ್ರಗಳ ಆಯ್ಕೆ, ಕಥೆ, ನಿರ್ಮಾಣ, ನಟನೆ, ಛಾಯಾಗ್ರಹಣ, ಸಂಗೀತ ಹೀಗೆ ಎಲ್ಲಾ ವಿಭಾಗದಲ್ಲಿ ಪರಿಪೂರ್ಣ ಅಂಕಗಳನ್ನು ಪಡೆಯಲು ಸಮರ್ಥ... ಕನ್ನಡ ಚಲನಚಿತ್ರಗಳನ್ನು ನೋಡಿ ಬೆಳೆಸೋಣ...