ಪ್ರೈಮ್ ವಿಡಿಯೋನಲ್ಲಿ ರತ್ನನ್ ಪ್ರಪಂಚ ಪಿಚ್ಚರ್ ನೋಡಲೇಬೇಕು... ತುಂಬಾ ಚೆನ್ನಾಗಿ ಮೂಡಿಬಂದಿದೆ...
ಮನೆ ತುಂಬುವಷ್ಟು ಖುಷಿ ಹಾಗೂ ಮನ ಬಿರಿಯುವಷ್ಟು ಅಳು ಇವೆರಡನ್ನೂ ಒಟ್ಟಿಗೆ ಅನುಭವಿಸಿ ಬಹಳ ವರ್ಷಗಳಾಗಿತ್ತು...
Very well made movie... ಉಮಾಶ್ರೀ ಮತ್ತು ಪ್ರಮೋದ್ ಅವರು ಬಹಳ ಚೆನ್ನಾಗಿ ನಟಿಸಿದ್ದಾರೆ 👍👌