ಕರ್ನಾಟಕ ರತ್ನ ಪುನೀತ್ ಡಾ.ರಾಜಕುಮಾರ್ ಸರ್ ಅವರು ಸರಿಯಾಗಿ ಯೋಚನೆ ಮಾಡಿ ಸಮಾಜಕ್ಕೆ ಮತ್ತು ನಾಡಿಗೆ ಒಳ್ಳೆಯ ಸಂದೇಶ ಇಟ್ಟುಕೊಂಡು ಮಾಡಿರುತ್ತಾರೆ...ಅದಕ್ಕೆ ಅವರನ್ನು ಕರ್ನಾಟಕದ ಅಭಿಮಾನಿಗಳು ದೇವರು ಅಂತಾ ಪೂಜಿಸುತ್ತಿದ್ದಾರೆ...
ಯುವರತ್ನ :ಎಜುಕೇಶನ್ ಸಂಬಂದಿಸಿದ ಮೂವಿ
ರಾಜಕುಮಾರ : ಸಮಾಜದಲ್ಲಿ ಹಿರಿಯ ಜೀವಗಳ ಕಾಳಜಿ ವಯಸುವ ಬಗ್ಗೆ...
ಜೇಮ್ಸ್ :ನಮ್ಮ ದೇಶದ ಬಗ್ಗೆ ಕಾಳಜಿ
ಮಿಲನ : ಕುಟುಂಬದ ಬಗ್ಗೆ ಸಂದೇಶ
ಅರಸು : ಜೀವನಶೈಲಿ ಬಗ್ಗೆ
ಹುಡುಗರು : ಗೆಳೆಯರು ಜೀವನದಲ್ಲಿ ಎಷ್ಟು ಮುಖ್ಯ ಅನ್ನೋದು ಚಿತ್ರ... 👍
ಇತರ ಸಂದೇಶವಿರುವ ಹಲವಾರು ಚಿತ್ರಗಳನ್ನು ನೀಡಿದ್ದಾರೆ....
ಗಂಧದಗುಡಿ::ನಾಡಿನ ವನ್ಯ ಜೀವಿಗಳ ಬಗ್ಗೆ ಮತ್ತು ಕಾಡಿನ ರಕ್ಷಣೆ ಕುರಿತು ಮೂಡಿಬಂದಿದೆ... ✌🏻️✌🏻️✌🏻️