*ಹೆಲ್ಮೆಟ್, ಲೈಸನ್ಸ್, ಅಥವಾ ಇತರೆ ಟ್ರಾಪಿಕ್ ರೂಲ್ಸ್ ತಪ್ಪಿದರೆ ಹಾಕಲಾಗುವ ಅಪಾರ ಪ್ರಮಾಣದ ದಂಡ ಹಾಕುವಂತೆ*
*please ಈ ಕೆಳಗಿನ👇👇👇ನಂತೆ ದಂಡ ಹಾಕಿ*
*ಎಲ್ಲ ಸರಕಾರಿ ನೌಕರಿಗೆ*
*ಸಮಯಕ್ಕೆ ಸರಿಯಾಗಿ ಆಪಿಸ್ ಗೆ ಬರದೆ ಇದ್ದರೆ- 1000/-*
*ಸಮಯಕ್ಕಿಂತ ಮೂದಲೆ ಮನೆಗೆ ಹೊದರೆ - 1000/-*
*ಒಂದು ದಿನದ ಕೇಲಸಕ್ಕೆ ಹತ್ತು ದಿನ ಅಲೆದಾಡಿಸಿದರೆ- 5000/-*
*ಲಂಚ ಕೇಳಿದರೆ- 10000/-*
*ಕುಡಿದು ಕಛೇರಿಗೆ ಬಂದರೆ- 15000/-*
*ಕೇಲಸದ ಸಮಯದಲ್ಲಿ ಟೀ ಕಾಫಿ ಅಂತ ಹೊರಗಡೆ ಹೊದರೆ 2000/-*
*ಸಾರ್ವಜನಿಕರೊಂದಿಗೆ ಸೌಜನ್ಯದಿಂದ ವರ್ತಿಸದಿದ್ದರೆ- 1000/-*
*ಕೆಲಸ ಮಾಡಿ ಕೊಡಲು ಅನಗತ್ಯ ವಿಳಂಬ ಮಾಡಿದರೆ- 2000/-*
*ಈ ರೀತಿ ಮಾಡಿದ್ರೆ ಅವಾಗಲಾದರು ಸರಕಾರಿ ಅಧಿಕಾರಿಗಳು ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಬಹುದು*