ಈ ಧಾರಾವಾಹಿಯ ನಿರ್ದೇಶಕರು ಇತರ ಧಾರಾವಾಹಿಗಳಂತೆ ಈ
ಧಾರಾವಾಹಿಯಲ್ಲಿ ವರುದಿನಿ ಮತ್ತು ಸಾನಿಯಾರ ರುಣಾತ್ಮಕ ( ನಕಾರಾತ್ಮಕ)
ಪಾತ್ರಗಳನ್ನು ಅತಿ ಯಾಗಿ ವೈಭವೀಕರಿಸಿ ಮುಖ್ಯ ಪಾತ್ರಗಳಾದ ಮಾಲ.. ಭುವನೇಶ್ವರಿ ಮತ್ತು ಹರ್ಷ ರ ಪಾತ್ರಗಳನ್ನು ಗೌಣವಾಗಿಸಿ ಕುಟುಂಬ ಸಮೇತ ಕುಳಿತು ನೋಡುವ ವೀಕ್ಷಕರಿಗೆ ತುಂಬಾ ಬೇಸರ ಉಂಟಾಗಿದೆ.