Reviews and other content aren't verified by Google
ಬದುಕಿನ ಪಯಣ ಎಷ್ಟು ಸುಂದರವಾದುದ್ದು. ಕಷ್ಟ ಇರಲಿ, ಸುಖ ಇರಲಿ, ಏನೆ ಇರಲಿ ಅದನ್ನ ಅನುಭವಿಸಬೇಕು. ಬದುಕಿನ ಕೊನೆಯಲ್ಲಿ ಈ ಪಯಣ ನೆನಪು ಮಾಡಿಕೊಂಡಾಗ ತುಂಬಾ ದು:ಖ ಆಗುತ್ತೆ. ಬದುಕಿನ ಅಂತಹ ಮಧುರ ಪಯಣ ಸುದೀಪ್ ಸರ್ ಎಲ್ಲರಿಗೂ ತಿಳಿಸಿದ್ದಾರೆ. ಧನ್ಯವಾದಗಳು ಸರ್🙏💐