Reviews and other content aren't verified by Google
ಬಹಳ ದಿನಗಳ ನಂತರ ಒಂದು ಅದ್ಭುತ ಚಿತ್ರ ನೋಡಿದಂತಾಯ್ತು.....
ಮತ್ತೆ ಮತ್ತೆ ನೋಡಬೇಕೆಂಬ ಹಂಬಲ
ಚಿತ್ರದ ನಾಯಕಿ ಸುಂದರಿ.. ದಿಯಾ ಸೂಪ್😍
ಬಹಳ ಯುವ ಹೃದಯಗಳು ಅವರ ಖೆಡ್ಡಕ್ಕೆ ಬಿದ್ದಿವೆ (ನನ್ನದೂ ಸಹ)
ಆದಿ ಅಂತು ಪಕ್ಕ ಮುಂದಿನ ಕನ್ನಡ ಚಿತ್ರರಂಗ ದ ಅದ್ಭುತ ತಾರೆ