ಬದುಕಿನ ತಿರುವುಗಳ ಎದುರು ಭಾವಸಂಧಿಗ್ಧವಾಗಿ ಪ್ರೇಕ್ಷಕನನ್ನು ನಿಲ್ಲುವಂತೆ ಮಾಡುವ ಈ ಸಿನೆಮಾ, ಬದುಕಿನ ವ್ಯಾಖ್ಯಾನವನ್ನು ಮಾಡುತ್ತಾ ಶೂನ್ಯದತ್ತಾ ತಂದು ನಿಶೇಷಗೊಳಿಸುತ್ತದೆ.. ಮತ್ತು ಕನ್ನಡ ಸಿನೆಮಾರಂಗಕ್ಕೆ "ಖುಷಿ" ಎಂಬ ನಟಿ ಸ್ಪಷ್ಟವಾಗಿ ಪದಾರ್ಪಣೆ ಮಾಡಿದ್ದಾರೆ.. ಕಥೆಯ ಓಗ ಚಂದವಿದೆ.. ಯಾರಾದರೂ ಸರಿಯೇ.. ಒಳ್ಳೆಯ ಸಿನೆಮಾ ಮಾಡಿದರೆ ಜನರನ್ನು ತಲುಪಬಹುದು ಎಂಬುದನ್ನು ಇಡೀ ಚುತ್ರ ತಂಡ ಸಾಬೀತುಪಡಿಸಿದೆ.. ಎಲ್ಲರೂ ನೋಡಬಹುದಾದ
ಕನ್ನಡ ಸಿನೆಮಾ.. Congratulations Team Dia..