ಕಾಟೇರ ಮೂವಿ ಇನ್ನ ತುಂಬಾನೇ ಚೆನ್ನಾಗಿದೆ ಈ ಮೂವಿ ಪ್ರತಿಯೊಬ್ಬ ಕನ್ನಡಿಗನು ನೋಡುವಂತ ಮೂವಿ ಈ ಮೂವಿ ಮಾತ್ರ ಬಾಸ್ ಆಕ್ಟಿಂಗ್ ಸೂಪರ್ ಆಗಿದೆ ದಯಮಾಡಿ ಇವತ್ತಿಗೆ ಮೂರುವಾರವಾಯಿತು ನಾನು ಇದುವರೆಗೂ ಎಂಟು ಸಲ ನೋಡಿದ್ದೇನೆ ನೀವು ಬೇಗ ಬೇಗ ನಿಮ್ಮ ಫ್ಯಾಮಿಲಿ ಜೊತೆ ಹೋಗಿ ನೋಡಿ ಜೈ ಡಿ ಬಾಸ್ ಜೆಡಿ ಬಾಸ್ 👌👌👌👌👌👌👌👌👌👌👌👌👌👌👌👌👌👌👌👌👌👌