ದೈವತ್ವದ ಕಥೆ ಅದ್ಭುತ ನಟನೆ ಚಿತ್ರೀಕರಣ 3 - d 1 ) ಜೆಸಿಬಿ ಬಕೆಟ್ ಗೆ ಹೋಡದು ಬಿಳಸೋದಲ್ಲ 2 ) ಎದೆಗೆ ಬೆಂಕಿ ಹಚ್ಚಕೊಂಡು ಕೈಯಲ್ಲಿ ದೊಡ್ಡಮ್ಮ ಅಂತಾ ಹಾರಾಡೋದಲ್ಲ 3 ) ಬಾಯಿ ಬಿಟ್ಟರೇ ಎಲ್ಲಿಂದ ಬೇಕು ಅಲ್ಲಿಂದ ಜನ ಕರಸಬಲ್ಲೆ ಅನ್ನೋ ಅಹಂಕಾರದ ಮಾತಿಲ್ಲ ಜನತೆಗೆ ತೋರಸಬೇಕಾಗಿದ್ದು ತೋರಿಸಿ ಆಗಿದೆ ಇನ್ನೂ ಏನೇ ಇದ್ದರೂ ಮುಂದೆ ಹೋಗೋದೆ # ರಿಷಬ್ ಶೆಟ್ಟಿ