ಈಗಿನ ಸೀರಿಯಲ್ ಗಳಲ್ಲಿ ಮೌಲ್ಯಭರಿತ ತವಾದ ಕತೆ ಬಿಡಿ ಈ ಜಗಳ , ಕಚ್ಚಾಟ ,ಹುಚ್ಚು ಪ್ರೇಮಕತೆ ಗಳೇ ತುಂಬಿತುಳುಕುತ್ತಿದೆ... ಆದರೆ
ಈ "ಭೂಮಿಗೆ ಬಂದ ಭಗವಂತ" ಮಕ್ಕಳಿಂದ ಹಿಡಿದು ಹಿರಿಯರವರೆಗೂ ನಡೆಯುವ ದೈನಂದಿನ ಆಗುಹೋಗುಗಳು ಸಂಸಾರಿಕ ಒಡಕು ತೊಡಕು , ಅಪನಂಬಿಕೆ ,ಮೂಢನಂಬಿಕೆ ಇತ್ಯಾದಿ ಗಳನ್ನ ಕತೆಯನ್ನಾಗಿಸಿ ಒಳ್ಳೆಯ
ಮೌಲ್ಯ ನೀತಿಪಾಠಗಳನ್ನು ಸಮಾಜಕ್ಕೆ ತಿಳಿಸುತ್ತಿದೆ. ತಪ್ಪು ಮಾಡುವಾಗ ತಿಳಿ ಹೇಳಲು , ಒಳಿತನ್ನು ಮಾಡಲು ಮನಸ್ಸು ಬಯಸುತ್ತದೆ ನಮ್ಮ ಜೊತೆಗೂ ಒಬ್ಬ ಭಗವಂತ ಇದ್ದಾನೆಂದು ಅನಿಸುತ್ತದೆ... ದಿನಲೂ ಮಿಸ್ ಮಾಡದೆ ನೋಡ್ತೇವೆ...
ನೋಡೋವಾಗ ಎಲ್ಲರ ಕಣ್ಣಂಚಲ್ಲೂ ಒಂದಿ ಹನಿ ನೀರು ಬರುತ್ತೆ..ಕತೆಗಳು ಅಷ್ಟು ವೇಗವಾಗಿ ಮನಸ್ಸಿಗೆ ಮುಟ್ಟುತ್ತೆ ..ಎಲ್ಲರೂ ನಟನೆಗೆ ಜೀವ ತುಂಬುವ ಸೂಪರ್ ಆ್ಯಕ್ಟರ್ಸ್...
ಜೈ "ಭೂಮಿಗೆ ಬಂದ ಭಗವಂತ"...