brilliant movie, enjoyed each minute. Excellent acting by all and curious story line… ತೆಲೆ ಗುಂಗು ಹಿಡಿತು ತುಂಬಾ ಹೊತ್ತು… heart touching roles 😍👌👌👌
ಮುಗ್ಧ ಹಾಗೂ ಪರಿಶುದ್ಧ ಮನಸ್ಸಿನ ವ್ಯಕ್ತಿಗಳ ವಯಕ್ತಿಕ ಬದುಕಿಗೆ ಬಿದ್ದ ಬೆಂಕಿ ಇನ್ಯಾವುದೋ ಅನಾಹುತಗಳಿಗೆ ದಾರಿ ಮಾಡಿಕೊಡುತ್ತೆ.. ಬದುಕು ನಾಶದತ್ತ ಸಾಗುತ್ತೆ.
ಎಂತಹ ಅದ್ಭುತ ಸಿನಿಮಾ ಇದು. ಮುಂದೇನು ಆಗುತ್ತೆ ಅನ್ನೋ ಕುತೂಹಲ ಸಿನಿಮಾ ಉದ್ದಕ್ಕೂ ಕಾಡುತ್ತೆ… ಪೈಪೋಟಿಗೆ ಬಿದ್ದಂತೆ ಎಲ್ಲರ ನಟನೆ, ನಯವಾದ ಕಥೆ, ಅದ್ಭುತ ಫ್ರೇಮ್ ವರ್ಕ್, ಅಚ್ಚುಕಟ್ಟಾಗಿ ಹೆಣೆದ ಸಂಕಲನ ಎಲ್ಲಾ ಸೇರಿ ನಮ್ಮನ್ನ ಮಂತ್ರ ಮಗ್ಧರನ್ನಾಗಿ ಸಿನಿಮಾ ಮುಗಿದ ಮೇಲೂ ಎಷ್ಟೋ ಹೊತ್ತು ತೆಲೆಯಲ್ಲಿ ಗುಂಗು ಹಿಡಿಯುವ ಅನುಭವ… ತಪ್ಪದೆ ನೋಡಿ.