Reviews and other content aren't verified by Google
ಆಡಿಷನ್ ಗೆ ಆಯ್ಕೆಯಾದವರಿಗೆ ಅಂಚೆಯ ಮೂಲಕ ತಿಳಿಸಿ ಏಕೆಂದರೆ ಮಳೆ,ಗಾಳಿಯಿಂದ ವಿದ್ಯುತ್ ಇಲ್ಲದೆ ಪೋನ್ ಸಿಗದಿರುವ ಕ್ಷಣಗಳು ಅಧಿಕ ಹಾಗೂ ಕೆಲವು ಪ್ರದೇಶಗಳಿಗೆ ನೆಟ್ವರ್ಕ್ ಸಿಗ್ನಲ್ ತೊಂದರೆಯಿರುತ್ತದೆ ಆದ್ದರಿಂದ ಈ ನನ್ನ ಚಿಕ್ಕ ಸಲಹೆಯನ್ನು ತಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ.