Reviews and other content aren't verified by Google
ಸಾವಿರ ಸಲ ಕವಿರತ್ನ ಕಾಳಿದಾಸ ಚಲನಚಿತ್ರ ನೋಡಿದರೂ ಬೇಸರವಾಗುವುದಿಲ್ಲ.ನಿಮ್ಮಂಥ ಕಲಾವಿದರನ್ನು ಪಡೆದ ನಾವೇ ಕನ್ನಡಿಗರು ಧನ್ಯ ಕವಿರತ್ನ ಕಾಳಿದಾಸ ಚಿತ್ರದ ಕಲಾವಿದರಲ್ಲರಿಗೂ ಹೃದಯ ಪೂರ್ವಕ ನಮನಗಳು ತಮಗೆ ಕೋಟಿ ಕೋಟಿ ನಮನಗಳು ಒಳ್ಳೆಯ ಚಲನಚಿತ್ರವನ್ನು ಕರುನಾಡಿಗೆ ನೀಡಿದ್ದಕ್ಕೆ