Reviews and other content aren't verified by Google
ಇದೊಂದು ಅನರ್ಘ್ಯರತ್ನ. ಓದಲೇಬೇಕಾದ ಕೃತಿ. ಅತ್ಯಂತ ಆಪ್ತಭಾವದ, ಎದೆಯ ಕಲಕಿ ತೇವ ಒಸರುವ, ಒಮ್ಮೊಮ್ಮೆ ನವಿರು ಹಾಸ್ಯದಿಂದಾಗಿ ಕಚಗುಳಿಯಿಡುವ ಕೃತಿಯೂ ಹೌದು. ಕನ್ನಡಿಗರ ಸಂಗ್ರಹದಲ್ಲಿ ಸದಾಕಾಲ ಇರಬೇಕಾದ ಸತ್ಕೃತಿ.
Rangannana Kanasina Dinagalu
Review·4y
More options
The highlight of this movie is it's photographer is a lady B.R. VIJAYALAKSHMI.
December 31
Review·7y
More options
One of the world's greatest classic movie evermade. Definitely a must watch.
Ladri di biciclette
1 like
Review·7y
More options
ಅರ್ಧ ಶತಮಾನದ ಇತಿಹಾಸ ಹೊಂದಿರುವ ಚಿತ್ರವಿದು. ಬಾಲ್ಯದಲ್ಲಿ ನೋಡಿದ ಚಿತ್ರ. ಆಗಿನ ನೆನಪುಗಳನ್ನು ಹೊತ್ತು ತರುವ ಬೀದಿ ಬಸವಣ್ಣ ರಾಜಕುಮಾರ್ ಅವರಿಂದಾಗಿ ಚಿರಸ್ಥಾಯಿಯಾಗಿದೆ.