ಲಾ, ಚಲನಚಿತ್ರ ತುಂಬಾ ಕಡಿಮೆ ಕಾರ್ಯಕ್ಷಮತೆ ಮತ್ತು ತಯಾರಿಯಲ್ಲಿ ಹಿಂದುಳಿದಿದೆ.......
ಎಲ್ಲಾ ತುಣುಕುಗಳು ಪ್ರವಾಧಿಸತಕ್ಕ ಹಾಗಿವೆ,
ಒಟಿಟಿ ವೇದಿಕೆ ಮೇಲೆ ತೆರೆಕಂಡ ಮೊದಲ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ......
ಆದರೆ ಚಿತ್ರವನ್ನು ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎಂದು ನನ್ನ ಅನಿಸಿಕೆ......