ಈ ವಾರದ ರಾಕ್ದಸರಲ್ಲಿ ನಿಜವಾದ ರಾಕ್ಷಸ ಗುಣಗಳು ಅನಾವರಣಗೊಂಡಿದ್ದು ಮನುಷ್ಯನ ಸಹಜತೆಗೇ ಕೈಗನ್ನಡಿಯಾಗಿದೆ.
ನೈಜ ಜೀವನಕ್ಕೆ ಸಮೀಪವಾಗಿದ್ದ ನಿಮ್ಮೀ ಪ್ರಯೋಗ ನಮ್ಮಗಳ ಹಾಗೂ ಸಮಾಜದ ಚಿಂತನೆಗಳಿಗೂ ಮಾದರಿಯಾಗಿತ್ತಲ್ಲದೆ..... ಸರಿಪಡಿಸಿಕೊಳಲೂ ನಮಗೂ ಅವಕಾಶ ನೀಡಿದಂತಿತ್ತು.
ಈ ಬಾರಿಯ ಕೆಲ ಟಾಸ್ಕ್ಗಗಳು ವಿಶ್ವ ವಿದ್ಯಾಲಯ ಗಳಲ್ಲೂ ಸಿಗದಂತಹ ಅಪರೂಪದ ಪಾಟಿಕೆಗಲಾಗಿವೆ. ಸಂದೇಹವಿಲ್ಲ.
-ಆದಿತ್ಯ ಪ್ರಕಾಶ್