ಅಸುರನ್, ಕರ್ಣನ್ ರೀತಿ ಇದು ಒಂದು ಅದ್ಬುತ ಚಿತ್ರ... ನಮ್ಮ ಕನ್ನಡದಲ್ಲಿ ಇಂತಹ ಚಿತ್ರಗಳು ಬರಲ್ಲ... ಯಾಕಂದ್ರೆ ನಮ್ಮಲ್ಲಿ ಪ್ರತಿಭಾನ್ವಿತ ನಟರಿಗೆ ನಿರ್ದೇಶಕರಿಗೆ ಅವಕಾಶ ಸಿಗಲ್ಲ .... ಸಿಕ್ರು ಜನ ಅದುನ್ನ ನೋಡಲ್ಲ.... ಏನಿದ್ರೂ ಲಾಂಗ್ ಮಚ್ಚು ಬಿಲ್ಡ್ ಅಪ್ ಗೇ ಬೆಲೆ ಜಾಸ್ತಿ.... ಅಪ್ಪು ಈ ಮೂವಿ ರಿಮೇಕ್ ಮಾಡಿದ್ರೆ ಚನ್ನಾಗಿ ಇರ್ತಿತ್ತು ಅನ್ನುಸ್ತು....