ನನ್ನ ಜೀವನದಲ್ಲಿ ಮೊದಲ ಭಾರಿಗೆ ನೋಡಿದ ಅದ್ಭುತ ಚಿತ್ರ......ಅಂತ ನಾನು ಹೇಳೋದಿಲ್ಲ ದಯವಿಟ್ಟು ಈ ರೀತಿಯ ಸಿನಿಮಾ ಮತ್ತೆ ಮಾಡೋದಿಕ್ಕೆ ಹೋಗ್ಬೇಡಿ.....
ಅಲ್ಲ ರೀ ಇದನ್ನ ಯಾವನಾದ್ರು ಸಿನಿಮಾ ಅಂತಾನ ಇದನ್ನ ಸಿನಿಮಾ ಟೈಟಲ್ ನೋಡಿ ಏನೋ ಹೇಗೋ ಇರುತ್ತೆ ಅಂತ ನೋಡ್ದೆ ಅದ್ರಲ್ಲಿ ಎನ್ ಮೆಸ್ಸೇಜ್ ಇದೆ ಅನ್ನೋದೇ ಗೊತ್ತಾಗಲಿಲ್ಲ , ಈ ಸಿನಿಮಾಗೆ ತಲೆ ಬುಡ ಏನು ಇಲ್ಲ . ಇನ್ನು ಹೀರೋ ಬಗ್ಗೆ ಹೇಳ್ಬೇಕಂದ್ರೆ ಆಕ್ಟಿಂಗ್ ಅಂದ್ರೆ ಏನು ಅಂತಾನೆ ಗೊತ್ತಿಲ್ಲ ಅವ್ರಿಗೆ ಪಾಪ ಏನೇ ಆದ್ರೂ ಈ ತರ ಸಿನಿಮಾ ನೋಡಕ್ಕೆ ತುಂಬಾ ತಾಳ್ಮೆ ಬೇಕು