100 ದಿನ ಅಂತೂ ಪಕ್ಕಾ ಮಿಸ್ ಇಲ್ಲ , ಕೊಡೊ ದುಡ್ಡಿಗೆ ಮೋಸ ಇಲ್ಲ,
ಪಿಕ್ಚರ್ ಅಂತೂ ಸೂಪರ್. ವಿಜಿ ಅಣ್ಣ ಅವರ ಆಕ್ಟಿಂಗ್ ಬಂಪರ್ 💥.
ಡಾಲಿ ಅಂತೂ ಇಂತೂ ಸಿಂಗಲ್😞, ಸಾವಿತ್ರಿ ಅಂತೂ ಇಂತೂ ಮಿಂಗಲ್ 😂.
ಬ್ಯಾಟ್ಸಮನ್ ನೋಡಿದಮೇಲೆ ಹೇಳೋದು ಒಂದೇ, ಪ್ರತಿ ಸಲ್ಲಿ ಕಪ್ ನಮ್ದೇ ❤️💥.
ಸಲಗ ನಿಮ್ಮ ಊರಿನ ಚಿತ್ರಮಂದಿರ ದಲ್ಲಿ ವೀಕ್ಷಿಸಿ.
Memer : #upparshetty.