Reviews and other content aren't verified by Google
ಈ ಚಲನಚಿತ್ರ ನನ್ನ ಜೀವನದಲ್ಲಿ ಇಷ್ಟವಾದ 2ನೆ ಚಲನಚಿತ್ರ. ಇದರಲಿ ಹಿಂದು ಮುಸ್ಲಿಂ ಬಾವಕ್ಯಥೆಯ, ಒಂದು ಮಗುವಿನ ಪುಟ್ಟ ಮನಸಿನ ಭಾವನೆಗಳು, ಅವರ ಪೋಷಕರ ಭಾವನೆಗಳು ಕೂಡ ಇದೆ. ಇಂತಹ ಚಲನಚಿತ್ರಕೆ ಯೆಲ್ಲರು ಸಹಕರಿಸಿ, ಇಂತಹ ಚಲನಚಿತ್ರವೂ ನಮ್ಮ ಕನ್ನಡ ಭಾಷೆಯನ್ನ ಇನ್ನು ಉತ್ಥೊಂಗಕೆ ಕರೆದೊಯ್ಯಲಿ.👏🏼👏🏼👏🏼