ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ಇನ್ನೂ ಪರಿಚಯ ಪತ್ರ ಕ್ಕೋಸ್ಕರ ಎಷ್ಟು ಒದ್ದಾಡುವ ಈ ಬುಡಕಟ್ಟು ಜನರಿಗೆ ನ್ಯಾಯ ಯಾವಾಗ ಸಿಗುತ್ತೆ ಸಂಪೂರ್ಣ ಭಾರತದಲ್ಲಿ ಎಷ್ಟು ಜನರು ಇನ್ನು ಪರಿಚಯ ಪತ್ರಿಕೆ ಕುಲದ ಪ್ರಮಾಣಪತ್ರಕ್ಕೆ ಒದ್ದಾಡುತ್ತಿದ್ದಾರೆ ಇದಕ್ಕೆ ಯಾರು ಹೊಣೆ ನ್ಯಾಯವ್ಯವಸ್ಥೆ ಇವರಿಗೆ ಬೇಡವೇ ಈ ಒಂದು ಚಿತ್ರ ಪ್ರತಿಯೊಬ್ಬರ ಕಣ್ಣು ತರಿಸುವ ಸ್ವಾರ್ಥತೆಯನ್ನು ಬಿಟ್ಟು ಸಮಾಜ ಒಳಿತಿಗಾಗಿ ಕೆಲಸ ಮಾಡಲು ದಾರಿದೀಪ ಆಗುತ್ತಿದೆ ಎಂದು ನಾನು ನಂಬುತ್ತೇನೆ ಇಂತಿ ನಿಮ್ಮ ವಿಶ್ವಾಸಿ.