ನಗಿಸೋ ಚಿತ್ರಗಳು ಅನೇಕ...ಹಾಗೆ ಅಳಿಸೋ ಚಿತ್ರ ಗಳೂ ಹಲವು....ಒಂದೇ ಸಮನೆ ಅಳಿಸಿ ನಗಿಸುವ ಚಿತ್ರ ,ಒಂದಲ್ಲ ಎರಡಲ್ಲ...ಚಿತ್ರದುದ್ದಕ್ಕೂ ನಮ್ಮನ್ನು ರಂಜಿಸಿ, ಸಿಲುಕಿಸುವ ಭಾವನೆಗಳು ಒಂದಲ್ಲ ಎರಡಲ್ಲ...ಜಾತಿ, ಧರ್ಮ, ಕಟ್ಟುಪಾಡು ಗಳ ನಡುವೆಯೂ ಮುಗ್ಧತೆ, ತಾಳ್ಮೆ ಇಂದ ಸಾಗುವ ನಮ್ಮ ಹೆಜ್ಜೆಯ ನಿದರ್ಶನಗಳು....ಒಂದಲ್ಲ ಎರಡಲ್ಲ... ಒಂದು ಅದ್ಭುತ ಚಿತ್ರ ನೋಡಿ ತೃಪ್ತಿ ಆಯ್ತು. 😍