ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಬದಲು ಚಿತ್ರದಲ್ಲಿ ಬಹು ಭಾಗ ನೆತ್ತರ ಹರಿಸುವಲ್ಲೇ ನಿರತರಾದ ನಿರ್ದೇಶಕ ಮುಂದೆ ಕತೆ ಹೆಣೆಯುವಲ್ಲಿ ವಿಫಲನಾದದ್ದು ದುರಂತ ಬೇರೆ ರೀತಿ ಪ್ರಯತ್ನಿಸಿ ಮಹೇಶ್ ಸರ್.....ಅತಿರೇಕಕ್ಕೆ ಒಳಗಾಗದಿರಿ ಇದು ಯಶಸ್ಸಿನ ಚಿತ್ರ ಅಂದರೆ ತಪ್ಪು ತಿಳುವಳಿಕೆ.....ಜನರ ರೇಟಿಂಗ್ 4.1 ಇರಲಿ ಮುಂದೆ 5:5 ಪ್ರಯತ್ನಿಸಿ