Reviews and other content aren't verified by Google
ಉತ್ತಮ ಚಿತ್ರ. ನಮ್ಮನ್ನು ಆವರಿಕೊಳ್ಳುವ ಚಿತ್ರ. ಮೂರು ತಲೆಮಾರಿನ ಸ್ತ್ರೀ ಸಂವೇದನೆಯನ್ನು ಸರಳವಾಗಿ ಮನಸ್ಸಿಗೆ ತಾಗುವಂತೆ ಚಿತ್ರಿಸಿದ್ದಾರೆ.ಹಾಡುಗಳು ಇಂಪಾಗಿವೆ.
'ಹೂವಾಗಿ ಹುಟ್ಟಿ,ಹೂವಾಗಿ ಬೆಳೆದು, ಹೂವಾಗಿ ಬಾಳಲಾರವು' ಇದು ಚಿತ್ರದ tagline