" ಕೆಲವೊಂದು ಸಿನಿಮಾಗಳು ಹೇಗೆಂದರೆ , ಸಿನಿಮಾವನ್ನು ವೀಕ್ಷಿಸುತ್ತ ಆ ಸಿನಿಮಾದ ಚಿತ್ರಕಥೆ , ಪಾತ್ರ , ನಟನೆ ಹಾಗೂ ಪ್ರಸ್ತುತ ಆ ಸನ್ನಿವೇಶದ ಸ್ಥಿತಿ - ಗತಿಗಳು ಎಲ್ಲೋ ನಮ್ಮ ಮನಸ್ಸಿಗೆ ತುಂಬಾ ಹತ್ತಿರವಾಗಿ , ಆ ಸಿನಿಮಾದೊಳಗೆ ನಮ್ಮ ಅರಿವಿಲ್ಲದೆಯೇ ಪ್ರತಿ ಕ್ಷಣದ ಮುಂದಿನ ಹೆಜ್ಜೆಯನ್ನು ನೋಡಲು ಕಾತುರರಾಗಿ ತೊಡಗಿಸಿಕೊಳ್ಳುತ್ತೇವೆ. ಅಂತಹ ಹಲವಾರು ಸಿನೆಮಾಗಳಲ್ಲಿ ಒಂದು ಉತ್ತಮ ಸಿನಿಮಾ ಎಂದರೆ "ದಿಯಾ"
Please release once again... everyone please support.. I never understand one thing why good films are not support this film industry is like this.. please support new actors let them prove something... please friends support for good film's..Diya is one of the best movie.