Reviews and other content aren't verified by Google
ಕನ್ನಡ ಚಲನಚಿತ್ರಗಳಲ್ಲಿ ಇತ್ತೀಚೆಗಿನ ಅತ್ಯುತ್ತಮ ಚಿತ್ರ. ಪಾತ್ರಗಳಲ್ಲಿ ಮುಳುಗಿ ಏಳುವುದು ಗ್ಯಾರಂಟಿ. ನಾನು ಚಿತ್ರಮಂದಿರದಲ್ಲಿ ನೋಡಲಿಲ್ಲ ಎನ್ನುವ ಕೊರಗು ಖಂಡಿತ ಕಾಡುತ್ತಿದೆ. ಮೊದಲ ಬಾರಿಗೆ ನನಗೆ ರೀವ್ಯೂ ಬರೆಯಲೇಬೇಕು, ಐದು ಸ್ಟಾರ್ ಕೊಡಲೇಬೇಕು ಎಂದೆನಿಸಿದ ಸಿನಿಮಾ ಕೂಡ.