ನಾನು ಇಂತ ಕಿಟಿಹೋಗಿರೋ ಸಿನಿಮಾ ನ ನೋಡಿರ್ಲಿಲ್ಲ .ಒಂದು ಸರಿ ಅನುಸ್ತು ಬಹದೂರ್ ಮೂವಿ ಮಾಡಿದ್ದು ಈ ಡೈರೆಕ್ಟರ್ ರ ಅಂತ ಬಹದ್ದೂರ್ ಎಂತ ಒಳ್ಳೆ ಮೂವಿ ಅದ್ರ ಕಾಲ್ ಭಾಗ ಕೂಡ ಚನಗಿಲ್ಲ.ಸೆಟ್,ಪ್ರಾಪರ್ಟಿ,ಬಟ್ಟೆ ಗಳು ಯಾವ್ದು ನಿಜ ಅನ್ನಿಸೊಲ್ಲ .ಫಿಲಂ ಸೆಟ್ ಅಂದ್ರೆ ಫುಲ್ ರಿಯಲ್ ಅಲ್ಡೋದ್ರು 75% ಆದ್ರೂ ಹಾಗೆ ನಿಜ ಅಂತ ಅನಿಸಬೇಕು ಇದು ಯಬ್ಬ 0% ಕುಡ ನಿಜ ಅಂತ ಅನಿಸೋಲ್ಲ .ಹೀರೋ ವಿಲ್ಲನ್ ನ ಬದಿಕಿಸ್ತಾನ್ ಮತ್ತೆ ವಿಲ್ಲನ್ ಹೇಳ್ತಾನೆ ಸಯ್ಸೋದ್ಕಿಂಥ ಬದಿಕಿಸಬಾದೇ ಪ್ರಾಯಶ್ಚಿತ ಅಂತ ಮತ್ತೆ ಹೀರೋ ಇರೋ ಬರೋ ಫೈಟ್ ಅಲ್ಲು ನೂರಾರ್ಜನನ್ನ ಸಯ್ಸ್ತಾನೆ ಅದಿಕೆ ಏನ್ ಹೇಳೋದು. ಇನ್ನು ಹೇಳ್ತ ಹೋದ್ರೆ ಒಂದು ದಿನ ಹೇಳ್ಬೋದ್ ಅಂತ ಕಚಡ ಫಿಲಂ ಮುರುಳಿ ಮರಿಯದೆ ತೆಗಿಯೋ ಫಿಲಂ ಥು.ಒಂದೇ ಒಂದು ಹಾಡು ಚೆನಾಗಿದೆ ಅಷ್ಟೇ