#KGF Wow what a Mind blowing movie, gave me Goosebumps in every frames, Visuals, Bgm were Stunning🔥
Congrats to entire team for creating this Masterpiece 😍
Rocking star Yash you are Stunning, for damn sure that in very few years you will conquer the Indian Cinema.
ಕನಿಷ್ಠ 2-3 ಬಾರಿಯಾದರೂ ನೋಡಲೇಬೇಕೆನಿಸುವ ಚಿತ್ರ,
ಇಡೀ ಜಗತ್ತೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ ಚಿನ್ನದಂತ ಚಿತ್ರ ಕೆ.ಜಿ.ಎಫ್
ಯಶ್, ಪ್ರಶಾಂತ್ ನೀಲ್, ಭುವನ ಗೌಡ, ರವಿ ಬಸ್ರೂರು ಹಾಗೂ ಎಲ್ಲ ಚಿತ್ರತಂಡದವರಿಗೂ ಅಭಿನಂದನೆಗಳು
ಜೈ ಕರ್ನಾಟಕ