ಪರಮೇಶ್ವರ್ ಗುಟ್ಕಲ್ ರವರು ಮೊದಲ ಪ್ರಯತ್ನದಲ್ಲಿ ಸೋತಿದ್ದಾರೆˌ ನೈಜ ಮತ್ತು ಸರಳವಾಗಿ ಹೇಳುವ ಕಥೆಯನ್ನ ಬೇರೆ ಆಯಾಮದಲ್ಲಿ ಹೇಳುವ ಪ್ರಯತ್ನದಲ್ಲಿ ಎಡವಿದ್ದಾರೆˌ ಹಲವು ಕಡೆಗಳಲ್ಲಿ ಹೇಳುವ ಕಥೆಯಲ್ಲಿ ತಪ್ಪು ಮಾಡಿದ್ದಾರೆ. ಇದ್ದ ನಿರೀಕ್ಷೆಯನ್ನ ಹುಸಿಗೊಳಿಸಿದರು. ಸ್ರ್ಕಿಪ್ಟು ಸಂಭಾಷಣೆಯಲ್ಲಿ ಹಲವು ತಪ್ಪುಗಳಿವೆ ಧನಂಜಯ್ ರವರು ಹಣಕ್ಕಾಗಿ ಸಿನಿಮಾ ಮಾಡುತ್ತಿದ್ದಾರೊ ಅಥವಾ ಸಿನಿಮಾ ಯಶಸ್ಸಿಗಾಗಿ ಸಿನಿಮಾ ಮಾಡುತ್ತಿದ್ದಾರೊ ಗೊತ್ತಿಲ್ಲ