ಜೀವನಾನೆ ನಾಟಕ ಸ್ವಾಮಿ ಈ ಸಿನಿಮಾ ಹೊಸ ಕಲಾವಿದರ ಹೊಸ ಪ್ರಯತ್ನ ಚೆನ್ನಾಗಿ ಮೂಡಿ ಬಂದಿದೆ ಸಿನಿಮಾ ನೋಡಿ ನನಗೆ ತುಂಬಾ ಖುಷಿಯಾಗಿದೆ ಕಲಾವಿದರ ಶ್ರಮ ಆಗಿರಬಹುದು ಸಿನಿಮಾಟೋಗ್ರಫಿ ಆಗಿರಬಹುದು ಅಥವಾ ಎಡಿಟಿಂಗ್ ಆಗಿರಬಹುದು ಎಲ್ಲ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಆದ್ರಿಂದ ನೀವು ಚಿತ್ರಮಂದಿರಕ್ಕೆ ಹೋಗಿ ಸಿನಿಮಾ ನೋಡಿ ಹಾಗೂ ಹೊಸಬರ ಪ್ರಯತ್ನಕ್ಕೆ ಪ್ರೋತ್ಸಾಹ ಕೊಡಿ