ಚಿತ್ರ ತುಂಬಾನೇ ಚೆನ್ನಾಗಿ ಮೂಡಿ ಬಂದಿದೆ ಹೊಸ ಪ್ರತಿಭೆ ರಾಗಿಣಿ ಪ್ರಜ್ವಲ ಅವರ್ ಅಭಿನಯ ತುಂಬಾನೇ ಮುಗ್ದವಾಗಿ ಮೂಡಿ ಬಂದಿದೆ ಹೆಣ್ಣು ಮೇಲೆ ಮಕ್ಕಳ ಮೇಲೆ ಸಮಾಜದಲ್ಲಿ ಆಗ್ತಾ ಇರೋ ದೌರ್ಜನ್ಯ ಕ್ಕೆ ಕಡಿವಾಣ ಹಾಕಿ ಶಿಕ್ಷೆ ಕೊಡುವ ಒಂದು ಒಳ್ಳೆಯ ಸಂದೇಶ ಚಿತ್ರದಲ್ಲಿ ಕಾಂತಿವಿ ಕನ್ನಡ ಚಿತ್ರ ಎತ್ತರಕ್ಕೆ ಬೆಳೆಯುವ ಎಲ್ಲ ಲಕ್ಷಣಗಳೂ ಇದೆ ಹೊಸಬರ ಚಿತ್ರಕ್ಕೆ ಬೆಂಬಲ ಕೊಡೋಣ ಕನ್ನಡ ಬೆಳೆಸೋಣ ಕಣ್ಣ ಉಳಿಸೋಣ ......
#LaWLuvRagainiPrajwal