ನೀವು sentiment ಸನ್ನಿವೇಶಗಳನ್ನು ಮತ್ತು ಭಾವನೆಗಳ ಸ್ಪಂದಿಸುವವರೆ ಆದರೆ ಇದು ತುಂಬಾ ಉತ್ತಮ ಸಿನೆಮಾ... ಪ್ರೀತಿಯ ಎನ್ನುವುದಿಕ್ಕಿಂತ ಎಲ್ಲರ ಮಮತೆ ಹೇಗೆ ಹೊರಬರುತ್ತೆ ಅಂತ ಚೆನ್ನಾಗಿ ಮನಮುಟ್ಟುವಂತೆ ಮತ್ತು ಏಲ್ಲೂ ಬೋರ್ ಆಗದಂತೆ ಸತ್ಯ ಪ್ರಕಾಶ್ ಚಿತ್ರಿಸಿದ್ದಾರೆ... ಎಲ್ಲಾ ನಟ ನಟಿ ಯರು ಮನ ಗೆಲ್ಲುತ್ತಾರೆ... ಸಮೀರ ಮನದಲ್ಲಿ ಉಳಿತಾನೆ..