ಪ್ರೇಕ್ಷಕರ ಗಮನ ಹೆಚ್ಚು ಇರಲಿ
ಗರುಡ ಗಮನ
ವೃಷಭ ವಾಹನ
ಏನು ಹೇಳಬೇಕು ಅದ್ಬುತ ಅಂತನಾ,ರೋಮಾಂಚನ ಅಂತನಾ ಕೆಲವೊಂದನ್ನು ಹೇಳದುಕ್ಕೆ ತುಂಬ ಇದೆ. ಮೊದಲು ಇಷ್ಟ ಆಗೋದು ಹಿನ್ನೆಲೆ ಸಂಗೀತ ಹೊಸ ತರ, ನೂತನವಾಗಿದೆ.ಇನ್ನು 'ರಾಜ ಬಿ ಶೆಟ್ಟಿ' ಅದ್ಭುತ ಅಂತ ಹೇಳಬಹುದು ನೈಜವಾಗಿ ನಟನೇ ಮಾಡಿದ್ದರೆ
ಮಂಗಳದೇವಿ ದೇವಸ್ತಾನದ ಹತ್ತಿರ ಮಾಡೋ ಆ ನೃತ್ಯ ರೋಮಾಂಚಕರವಾಗಿದೆ ಅದುನ ವರ್ಣನೆ ಮಾಡೋದು ಕಷ್ಟ.
'ರಿಷಭ್ ಶೆಟ್ಟಿ' ಅವರು ಅಷ್ಟೇ ಜೀವ ತುಂಬಿದ್ದರೆ ಪಾತ್ರಕ್ಕೆ.ಕನ್ನಡಕ್ಕೆ ಬೇರೆ ತರದ ಚಿತ್ರ. ಕನ್ನಡಕ್ಕೆ ಇನ್ನು ಈ ತರ ಹೊಸ ಕಥೆ,ವಿಭಿನ್ನ ಚಿತ್ರಕಥೆ ಇರೋ ಸಿನಿಮಾಗಳು ಬೇಕು,"ರಾಜ ಬಿ ಶೆಟ್ಟಿ" ಮೇಲೆ ಇನ್ನು ನಿರೀಕ್ಷೆ ಹೆಚ್ಚಾಗಿದೆ.
"ತಪ್ಪು ಮಾಡೋ ಎಷ್ಟೋ ತಪ್ಪೋ
ಒಳ್ಳೆಯದು ಕೂಡ ಅಷ್ಟೇ ತಪ್ಪು ಅನ್ನಿಸುತ್ತೆ"
ಮುಂದಿನ ಚಿತ್ರಕ್ಕೆ ಕಾಯತ್ತ ಇದ್ದಿನಿ.ಬೇಗ ಬರಲಿ ಅನ್ನೊ ನಮ್ಮ ಆಶಯ.