ಅಲಾ ಇವ್ರಿಗೆ ಬರಿ ಫಿಲ್ಮ್ ಆಕ್ಟರ್ ಬಿಟ್ರೆ ಯಾರು ಸಿಗಲ್ವಾ, ಫಿಲ್ಮ್ ಆಕ್ಟರ್ ಅವರು ತಮ್ಮ ಸ್ವಂತ ಹೊಟ್ಟೆ ಪಾಡಿಗೆ ಮಾಡುವ ಉದ್ಯೋಗ ಅದು ಅಷ್ಟೇ. ಸ್ವಲ್ಪ ಕಷ್ಟ ಪಟ್ಟಿರಬಹುದು, ಆದ್ರೆ ಬೇರೆ ಅವರಿಗೋಸ್ಕರ ಅಲ್ಲಾ. ಬೇರೆ ಅವರಿಗೋಸ್ಕರ ಬಡ್ಕೊದೆ ಸಾಧನೆ ಅಂದ್ರೆ ಉದಾಹರಣೆ ಸಾಲುಮರದ ತಿಮಕ್ಕ, ಸಿದ್ದೇಶ್ವರ ಸ್ವಾಮೀಜಿ.....ಸಾಕಾಸ್ಟ್ ಜನಾ ಇದರೆ ಬೇರೇಜನಕ್ಕೆ ಒಳ್ಳೇದು ಆಗ್ಲಿ ಅಂತ ತಮ್ಮ್ ಜೀವನನೆ ಮುಡಿಪಾಗಿ ಇಟ್ಟಿದ್ದಾರೆ. ಆದ್ರೆ zeetv ದವ್ರಿಗೆ TRP ಮುಖ್ಯ ಅಲ್ವಾ.