ನಾನೇನು ಸುದೀಪ್ ಅಭಿಮಾನಿಯಲ್ಲ ಕನ್ನಡ ಚಿತ್ರರಂಗದ ಅಭಿಮಾನಿ ಅದರೆ ನೆನ್ನೆ ಕೋಟಿಗೊಬ್ಬ ಸಿನಿಮಾ ನೋಡಲು ಕುಟುಂಬದೊಡನೆ ಹೋಗಿದ್ದೆ ಸಿನಿಮಾ ಪ್ರಾರಂಭವಾಗಿದ್ದು ಮುಕ್ತಾಯ ಆಗಿದ್ದು ಗೊತ್ತಾಗಲಿಲ್ಲ ಎಲ್ಲಾ ರೀತಿಯ ಮನರಂಜನೆ ಈ ಸಿನಿಮಾದಲ್ಲಿ ಇತ್ತು ಎಲ್ಲಾ ಅಭಿನಯ ಕೂಡ ನೈಜ್ಯವಾಗಿತ್ತು ಸುಮಾರು ಮೂರು ಗಂಟೆಗಳ ಕಾಲ ಒಂದು ಕ್ಷಣವೂ ಬೋರಾಗದಂತೆ ನಮ್ಮ ಹಣಕ್ಕೆ ತಕ್ಕ ಮನರಂಜನೆ ಸಿಕ್ತು ಆದರೆ ಕೆಲವು ಅನ್ಯನಟನ ಬೆಂಬಲಿಗರು ನಮ್ಮ ಹಿಂದೆ ಕುಳಿತು ಮನಸೋಯಿಚ್ಚೆ ಅಸಹ್ಯವಾಗಿ ಮಾತಾಡುತ್ತಿದ್ದರು ಬಹುಶಃ ಅವರು ಸಿನಮಾವನ್ನ ಕೆಟ್ಟದು ಎಂದು ಬಿಂಬಿಸಲು ಈ ರೀತಿ ಪೊರಕಿಗಳಂತೆ ಕುಟುಂಬದವರಿಗೆ ಮುಜುಗರವಾಗುವಂತೆ ಮಾತಾಡುತ್ತಿದ್ದದ್ದು ನಾವು ಮತ್ತೆ ಕುಟುಂಬದೊಂದಿಗೆ ಸಿನಿಮಾಗೆ ಹೋಗದಂತೆ ಮಾಡಿದ್ದು ಬೇಸರವಾಗಿದೆ