'ಸಾರ್ಥ'ದ ಪರಿಚಯದೊಂದಿಗೆ ಶುರುವಾಗುವ ಕತೆ ತನ್ನಲ್ಲಿನ ಅಗಮ್ಯ ಜೀವನಾನುಭವಗಳನ್ನು ಬಿಚ್ಚಿಡಲೋಗಿ ಊಹಿಸಿರಲಾಗದ ಲೋಕಕ್ಕೆ ಓದುಗರನ್ನು ಕೊಂಡೊಯ್ಯುತ್ತದೆ.
ಮನಸ್ಸೆಂಬ ಬಿಸಿಲ್ಗುದುರೇ ಏರಿ ಹೊರಡುವ ಕತಾ ನಾಯಕ, ಅವನು ಅನುಭವಿಸುವ ವಿವಿಧ ಸನ್ನಿವೇಶಗಳೊಡನೆ ಆದಿ ಗುರು ಶಂಕರರ ಆಗಮನ, ಕುಮರಿಲ ಭಟ್ಟರು, ಉಭಯ ಭಾರತಿ ಹಾಗೂ ಮಂಡನ ಮಿಶ್ರರ ಪಾತ್ರಗಳು ಓದುಗರ ಮನ ಸೂರೆಗೊಳಿಸುವುದರಲ್ಲಿ ಸಂಶಯವಿಲ್ಲ. ಇನ್ನೂ ಅನೇಕ ಕುತೂಹಲ ಸಂಗತಿಗಳನ್ನರಿಯಲು ಪುಸ್ತಕ ಓದಿ.