Reviews and other content aren't verified by Google
ಅದ್ಬುತ ಚಿತ್ರ ಅಣ್ಣಾವ್ರು ಈ ಚಿತ್ರದಲ್ಲಿ ದ್ವಿಪಾತ್ರದಲ್ಲಿ ಅದ್ಬುತವಾಗಿ ನಟಿಸಿದ್ದಾರೆ ಗೋಪಿ ಪಾತ್ರದ ಒಂದು ದ್ರುಶ್ಯದಲ್ಲಿ ಕ್ಯಾಮಾರ ಆಂಗಲ್ ಬದಲಾಯಿಸದೆ ಒಂದೇ ಟೇಕಿನಲ್ಲಿ 4:33 ನಿಮಿಷ ಅಭಿನಯಿಸಿದ್ದಾರೆ ಇದು ಕನ್ನಡ ಚಿತ್ರರಂಗದ ದಾಖಲೆಯಾಗಿದೆ
Nanobba Kalla
Review·5y
More options
ನನ್ನ ಅಚ್ಚುಮೆಚ್ಚಿನ ಚಿತ್ರಗಳಲ್ಲಿ ಮೈನಾ ಕೂಡ ಒಂದು ಸುಂದರ ಪ್ರೇಮಕಾವ್ಯ ಚೇತನ್ ರವರ ಅಭಿನಯ ಅದ್ಬುತ ನಿತ್ಯಮೆನನ್ ಕೂಡ ಚೆನ್ನಾಗಿ ನಟಿಸಿದ್ದಾರೆ ಮನಕಲಕುವ ದ್ರುಶ್ಯಗಳು ಜೆಸ್ಸಿಗಿಫ್ಟ್ ರವರ ಸುಮದುರ ಸಂಗೀತ ನಾಗಶೇಖರ್ ರವರ ನಿರ್ದೇಶನ ಎಲ್ಲವು ನೆನಪಿನಲ್ಲಿ ಉಳಿಯುತ್ತದೆ ಕಲರ್ ಫುಲ್