Reviews and other content aren't verified by Google
ಒಂದು ಒಳ್ಳೆಯ ಸಿನಿಮಾ... ನನ್ನ ಪ್ರಕಾರ ಅತಿ ಕಡಿಮೆ ಬಜೆಟ್ ಹಾಕಿ ಒಳ್ಳೆಯ ಸಿನಿಮಾ ಯಾವ ರೀತಿ ತೆಗಿಬೇಕು ಅಂತ ನಿರ್ಮಾಪಕರು ತೋರಿಸಿ ಕೊಟ್ಟಿದ್ದಾರೆ. ವಿಶೇಷವಾಗಿ ಉಡುಪಿ ದಕ್ಷಿಣ ಕನ್ನಡ ಕುಂದಾಪುರ ಕಡೆಯವರು ಕಂಡಿತಾ ಇಷ್ಟ ಪಡ್ತಾರೆ ಯಾಕಂದರೆ, ಅಲ್ಲಿಯ ಹಾಸ್ಯವನ್ನು ಅಲ್ಲಿಯ ಕಲಾವಿದರೇ ಮಾಡಿದ್ದಾರೆ.