Reviews and other content aren't verified by Google
ಕನ್ನಡದ ಶ್ರೇಷ್ಠ ಹಾಗು ಗಂಭೀರ ಕಾದಂಬರಿ, ಸಂಕಿರ್ಣ ವಿಚಾರ
ದೃಶ್ಯ ಮಾಧ್ಯಮಕ್ಕೆ ಸಾಧ್ಯವೇ ಎಂದು ಕೊಂಡು ಸಿನಿಮಾ ನೋಡಿದಾಗ, ಆ ಅದ್ಬುತ ಅನುಭವ ಹೇಳತೀರದು. ಸಿನಿಮಾ ತನ್ನ ಎಲ್ಲಾ ಸಾಧ್ಯತೆ ಗಳನ್ನು ಮೀರಿ ಪ್ರೇಕ್ಷಕನನ್ನು ತಟ್ಟುತ್ತದೆ. ಈ ಚಿತ್ರ ಕೊಟ್ಟ ಶ್ರೀ ಶೇಷಾದ್ರಿ ಮತ್ತು ತಂಡಕ್ಕೆ ಧನ್ಯವಾದಗಳು.
Mookajjiya Kanasugalu
Review·4y
More options
Dissapointed.
The storyline is good. But expected more from Nagatihalli.