ನಮಸ್ಕಾರ .. ಬಿಗ್ ಬಾಸ್.... ನಾವು ಈ ಶೋ ನಾ ಎಲ್ಲ ಸೀಸನ್ ನೋಡಿದಿವಿ ಆದರೆ ಈ ಸಲ ಅಷ್ಟು ನೀವು ಹೇಳೋತರ ಕಳಪೆ ನೋಡಿಲ್ಲ..ಆದರು ನೋಡುತ್ತಾ ಇದ್ದಿವಿ.... ಸುದೀಪ್ ಸರ್ ಇರುವ ಕಾರಣದಿಂದ ಹೇಗೆ ಇದ್ದರು ಎಲ್ಲ ಸೀಸನ್ ನೋಡುತ್ತೇವೆ... ನೀವು ಏಕೆ ಆಡಿಯನ್ಸ್ ಕೆಲವರನ ಮನೆಗೆ ಕಳಿಸಬಾರದು ... ಗೆಸ್ಟೆ ತರ ಆವಾಗಲಾದರು .. ಮನೆ. ಒಳಗೆ ಇರುವವರಿಗೆ ಅವರು ತಪ್ಪು ಅಥ೯ ಮಾಡಿ ಕೋಳ್ಳಬವುದು ಅದರಲ್ಲು ಆಂಡಿಯವರಿಗೆ ಮತ್ತು ಅಕ್ಷತಾ .. ಏಕೆಂದರೆ ಸುದೀಪ್ ಸರ್ ಶನಿವಾರ ಆಂಡಿ ಅವರಿಗೆ ಹೇಳಿದರು ಅಥ೯ ಆಗಿಲ್ಲ ಅವರ ಮಾತಿಗೆ ಬೆಲೆ ಕೊಡದೆ ನಿಷ್ಟುರ ವಾಗಿ ಮನೆ ಯಲ್ಲಿ ಇದ್ದರು.. ವಂದನೆ ಗಳು love you sudeep sir