Reviews and other content aren't verified by Google
ಬಹಳ ವರ್ಷಗಳ ನಂತರ ಕನ್ನಡದಲ್ಲಿ ಒಂದು ಅದ್ಭುತವಾದ ದೃಶ್ಯಕಾವ್ಯ ಮೂಡಿಬಂದಿದೆ ಸಾಧ್ಯವಾದರೆ ಹೋಗಿ ನೋಡಿ ಕನ್ನಡ ಸಿನಿಮಾ ಗಳಿಗೆ ಪ್ರೇಕ್ಷಕರಿಲ್ಲ ಎಂದೆಲ್ಲ ದೂಷಿಸುವ ನಿರ್ದೇಶಕರು ನಿರ್ಮಾಪಕರುಗಳು ಹಾಗೂ ನಟ ನಟಿಯರು ಈ ಸಿನಿಮಾವನ್ನು ನೋಡಿ ಈ ಸಿನಿಮಾ ಹೇಗಿದೆ ಎಂದರೆ ಬೇರೆ ಭಾಷೆ ಗೆ dub ಕೂಡ
ಅಲ್ಲಿಯೂ ಸಕ್ಸಸ್ ಕಾಣುತ್ತದೆ ಇಂತಹ ಹತ್ತಾರು ಸಿನಿಮಾಗಳು ಮೂಡಿ ಬರಲಿ
Ibbani Tabbida Ileyali
Review·3mo
More options
More like childish movie
Good child artist award for kamala hassan
Indian 2
Review·4mo
More options
ನಿಮಗೆ ಯಾರ್ನಾರು ಕಂಡರೆ ಆಗದೆ ಹೋದರೆ
ಒಂದು ಕೆಲಸ ಮಾಡಿ
ಕಬ್ಜಾ ಪಿಚ್ಚರ್ ಕರ್ಕೊಂಡು ಹೋಗಿ ಕೈ ಕಟ್ಟಿಹಾಕಿ ಕೂರಿಸಿಬಿಡಿ
ಒಂದೇ ದಿನ ಮಾರ್ನಿಂಗ್ ಶೋ ಮ್ಯಾಟ್ನಿ ಶೋ ಫಸ್ಟ್ ಶೋ ತೋರಿಸಿ ತುಂಬಾ ಕೋಪ ಇದ್ರೆ ಸೆಕೆಂಡ್ ಶೋ ಕೂಡ ತೋರಿಸಿಬಿಡಿ
ಅದಕ್ಕಿಂತ ದೊಡ್ಡ ಪನಿಶ್ ಮೆಂಟ್ ಬೇಡ
ತಲೆಕೆಟ್ಟು ಕೆರ ಹಿಡಿದು ಹುಚ್ಚು ಹಿಡಿದಿರುವ ಕೋತಿ ತರ ಆಗ್ಬಿಡ್ತಾರೆ
ಟ್ರೈ ಮಾಡಿ
ಆಲ್ ದಿ ಬೆಸ್ಟ್
Kabzaa
Review·2y
More options
Good movie must watch with family
1917
Review·5y
More options
No!!!!!!
Rajani itself is a powerhouse
But ....
Not happy about movie
Im a great fan but somehow less satisfied ,
Movie not at all in the range of basha even nana patekar gi is not up to mark !!
Our Rajni must be choose better scripts